അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ഉദാഹരണം : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
പര്യായപദങ്ങൾ : ನಿರೋಧ, ನಿರ್ಬಂಧ, ನಿಷೇಧ
മറ്റ് ഭാഷകളിലേക്കുള്ള വിവർത്തനം :हिन्दी English
कोई काम या बात न करने का आदेश।
A decree that prohibits something.
അർത്ഥം : ಕೊಡುವುದಿಲ್ಲ
ഉദാഹരണം : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.
പര്യായപദങ്ങൾ : ಕೊಡದೆಯಿರು, ನಿಲ್ಲಿಸು
മറ്റ് ഭാഷകളിലേക്കുള്ള വിവർത്തനം :हिन्दी
न देना।
അർത്ഥം : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ
ഉദാഹരണം : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.
പര്യായപദങ്ങൾ : ತಡೆಹಿಡಿದು ನಿಲ್ಲಿಸು, ನಿಲ್ಲಿಸು, ಹಿಡಿದು ನಿಲ್ಲಿಸು
किसी सहारे पर रुका रहना या स्थित होना।
Stop or halt.
ഇൻസ്റ്റാൾ ചെയ്യുക