അർത്ഥം : ವಿರೊಧವನ್ನು ವ್ಯಕ್ತಪಡಿಸುವ
ഉദാഹരണം :
ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
പര്യായപദങ്ങൾ : ಅಡ್ಡಿ ಪಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
ഉദാഹരണം :
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.
പര്യായപദങ്ങൾ : ಅಡಚಣೆ ಮಾಡು, ಅಡ್ಡಗಟ್ಟು, ನಿಲ್ಲಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರನ್ನಾದರೂ ಯಾವುದಾದರು ಕೆಲಸ ಮಾಡದಂತೆ ಮಾತನಾಡಿ ತಡೆದು ನಿಲ್ಲಿಸುವ ಪ್ರಕ್ರಿಯೆ
ഉദാഹരണം :
ಶಿಕ್ಷಕನು ವಿದ್ಯಾರ್ಥಿಯ ವಿಕೃತವಾದ ಬರವಣಿಗೆಯನ್ನು ನೋಡಿ ಅವನನ್ನು ತಡೆದು ನಿಲ್ಲಿಸಿದನು.
പര്യായപദങ്ങൾ : ತಡೆದು ನಿಲ್ಲಿಸು
മറ്റ് ഭാഷകളിലേക്കുള്ള വിവർത്തനം :
किसी के कोई काम करने पर उसे कुछ कहकर रोकना या उससे कुछ पूछ-ताछ करना।
शिक्षक ने विद्यार्थी की विकृत लिखावट देखकर उसे टोका।അർത്ഥം : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ
ഉദാഹരണം :
ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.
പര്യായപദങ്ങൾ : ಅಡ್ಡಿಪಡಿಸು, ತೊಡಕು ಮಾಡು, ತೊಡಕುಂಟು ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ
ഉദാഹരണം :
ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.
പര്യായപദങ്ങൾ : ಅಡ್ಡಿಪಡಿಸು, ತಡೆ
മറ്റ് ഭാഷകളിലേക്കുള്ള വിവർത്തനം :