അർത്ഥം : ಅಡ್ಡಿ ಮಾಡುವ ಅಥವಾ ತಡೆದು ನಿಲ್ಲಿಸುವ
ഉദാഹരണം :
ಒಳ್ಳೆಯ ಕೆಲವನ್ನು ಮಾಡಲು ಹೋದಾಗ ಅದಕ್ಕೆ ಹಲವರು ಅಡ್ಡಿ ಮಾಡುವರು.
പര്യായപദങ്ങൾ : ಅಡ್ಡಿ ಮಾಡುವ, ನಿಲ್ಲಿಸುವ
മറ്റ് ഭാഷകളിലേക്കുള്ള വിവർത്തനം :
അർത്ഥം : ತಡೆಯುವಂತಹ
ഉദാഹരണം :
ಚೀನಾದ ಮಣ್ಣು ವಿದ್ಯುತ್ತನ್ನು ತಡೆಯುವ ಅಂಶವಾಗಿದೆ.
പര്യായപദങ്ങൾ : ಅಡ್ಡಿ ಮಾಡುವ, ಅಡ್ಡಿ ಮಾಡುವಂತ, ಅಡ್ಡಿ ಮಾಡುವಂತಹ, ತಡೆಯುವಂತ, ತಡೆಯುವಂತಹ
മറ്റ് ഭാഷകളിലേക്കുള്ള വിവർത്തനം :