അർത്ഥം : ಬಿದಿರುಗಳ ಕೋಲಿನಿಂದಕಡ್ಡಿಗಳಿಂದ ಮಾಡಿರುವ ಪರದೆ
ഉദാഹരണം :
ಕೋಣೆಯ ಕಿಟಕಿಗಳಿಗೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆಯ ಪದರೆಯನ್ನು ಹಾಕಿದಳ್ಳು.
പര്യായപദങ്ങൾ : ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಪರದೆ, ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು
ഉദാഹരണം :
ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.
പര്യായപദങ്ങൾ : ಬಿದಿರಿನ ತಟ್ಟಿ
മറ്റ് ഭാഷകളിലേക്കുള്ള വിവർത്തനം :
Framework consisting of stakes interwoven with branches to form a fence.
wattle