അർത്ഥം : ತಬಲ, ಮೃದಂಗ ಮೊದಲಾದವುಗಳ ಮೇಲೆ ಪೂರ್ತಿ ಐದು ಬೆರಳುಗಳಿಂದ ಮಾಡುವಂತಹ ಆಘಾತ
ഉദാഹരണം :
ಅವನು ತಬಲವನ್ನು ಎಷ್ಟು ಜೋರಾಗಿ ತಟ್ಟಿದನು ಎಂದರೆ ಅದು ಮುರಿದೇ ಹೋಯಿತು.
പര്യായപദങ്ങൾ : ತಟ್ಟು
മറ്റ് ഭാഷകളിലേക്കുള്ള വിവർത്തനം :
तबले,मृदंग आदि पर पूरे पंजे से किया जाने वाला आघात।
उसने तबले पर इतने जोर से थाप मारी कि वह फूट गया।