അർത്ഥം : ಬಾಯಲ್ಲಿಟ್ಟುಕೊಂಡು ಜಗಿದು ರಸ ಕುಡಿಯಬಹುದಾದ ಹೊಗೆಸೊಪ್ಪಿನ ಎಲೆಗಳಿಂದ ಮಾಡುವ ಒಂದು ಬಗೆಯ ಅಂಟಾದ ಪದಾರ್ಥ
ഉദാഹരണം :
ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
മറ്റ് ഭാഷകളിലേക്കുള്ള വിവർത്തനം :
അർത്ഥം : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
ഉദാഹരണം :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
പര്യായപദങ്ങൾ : ಹೊಗೆಸೊಪ್ಪು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
ഉദാഹരണം :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
പര്യായപദങ്ങൾ : ಹೊಗೆಸೊಪ್ಪು
മറ്റ് ഭാഷകളിലേക്കുള്ള വിവർത്തനം :