അർത്ഥം : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ഉദാഹരണം :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
പര്യായപദങ്ങൾ : ಪಿತೂರಿ, ಸಂಚು, ಹೊಂಚು
മറ്റ് ഭാഷകളിലേക്കുള്ള വിവർത്തനം :
The act of concealing yourself and lying in wait to attack by surprise.
ambuscade, ambush, lying in wait, trapഅർത്ഥം : ಕೆಲವು ವಿಶೇಷ ಕಾರ್ಯಗಳಲ್ಲಿ ಪ್ರಯುಕ್ತ ಪ್ರಯೋಗಾತ್ಮಕ ಅಥವಾ ವ್ಯವಹಾರಿಕ ವಿಧಿ ಅಥವಾ ಸಮಯ
ഉദാഹരണം :
ರೋಗಗಳಿಗೆ ಉಪಚಾರ ನೀಡಲು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.
മറ്റ് ഭാഷകളിലേക്കുള്ള വിവർത്തനം :
A practical method or art applied to some particular task.
techniqueഅർത്ഥം : ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ
ഉദാഹരണം :
ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.
പര്യായപദങ്ങൾ : ಕಪಟ ಪ್ರಯತ್ನ, ಕಾರಸ್ಥಾನ, ಗುಪ್ತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ
ഉദാഹരണം :
ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.
പര്യായപദങ്ങൾ : ಜಾದು, ತಂತ್ರ-ಮಂತ್ರ, ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ
മറ്റ് ഭാഷകളിലേക്കുള്ള വിവർത്തനം :
किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।
आज के वैज्ञानिक टोने-टोटके में विश्वास नहीं करते।The belief in magical spells that harness occult forces or evil spirits to produce unnatural effects in the world.
black art, black magic, necromancy, sorceryഅർത്ഥം : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ
ഉദാഹരണം :
ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.
മറ്റ് ഭാഷകളിലേക്കുള്ള വിവർത്തനം :
secret agreement or cooperation especially for an illegal or deceitful purpose.
The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.