അർത്ഥം : ಸಹೋದರಿಯ ಸಂಬಂಧ ಅಥವಾ ಒಪ್ಪುವಂತಹ ಸಂಬಂಧ
ഉദാഹരണം :
ರಹೀಮನು ಸೀತಾಳ ಹತ್ತಿರ ರಾಕಿಯನ್ನು ಕಟ್ಟಿಸಿಕೊಂಡು ಸಹೋದರಿಯ ಸಂಬಂಧವನ್ನು ನಿಭಾಯಿಸಿದನು.
പര്യായപദങ്ങൾ : ಸಹೋದರಿಯ ಸಂಬಂಧ
മറ്റ് ഭാഷകളിലേക്കുള്ള വിവർത്തനം :
അർത്ഥം : ವಾಸ್ತವದಲ್ಲಿ ಅವಳು ತಂಗಿ ಅಲ್ಲದಿದ್ದರು ಅವಳನ್ನು ತಂಗಿಯ ದೃಷ್ಟಿಯಿಂದ ನೋಡುವುದು ಅಥವಾ ಅವಳ ಜತೆ ತಂಗಿ ಎನ್ನುವ ಸಂಬಂಧವನ್ನು ಬೆಸೆಯುವುದು
ഉദാഹരണം :
ಸೀತ ನನ್ನ ತಂಗಿಯಂತೆ ತಿಳಿದ್ದೀನಿ.
പര്യായപദങ്ങൾ : ತಂಗಿಯಂತೆ ತಿಳಿದ, ಸಂಬಂಧವುಳ್ಳವಳು, ಸೋದರಿ ಸಂಬಂಧ, ಸೋದರಿಯಂತಹ
മറ്റ് ഭാഷകളിലേക്കുള്ള വിവർത്തനം :
वह बहन जो वास्तव में बहन न होने पर भी कहकर बनाई गयी हो या वह जिसके साथ बहन का नाता लगाया गया हो।
सीता मेरी मुँहबोली बहन है।