അർത്ഥം : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು
ഉദാഹരണം :
ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು
ഉദാഹരണം :
ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.
പര്യായപദങ്ങൾ : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ಸೋದರಿ
മറ്റ് ഭാഷകളിലേക്കുള്ള വിവർത്തനം :
A younger sister.
little sisterഅർത്ഥം : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು
ഉദാഹരണം :
ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ
പര്യായപദങ്ങൾ : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ಸಹೋದರಿ, ಸೋದರಿ
മറ്റ് ഭാഷകളിലേക്കുള്ള വിവർത്തനം :