അർത്ഥം : ಹೊಟ್ಟೆ ತುಂಬಿದೆ ಎಂಬ ಸೂಚನೆಯು ಶಾರೀರಿಕ ಅವಸ್ಥೆಯಿಂದ ತಿಳಿಯುತ್ತದೆ ಅಂದರೆ ಹೊಟ್ಟೆಯಲ್ಲಿನ ಗಾಳಿಯು ಕೆಲವು ಶಬ್ಧವನ್ನು ಮಾಡುತ್ತಾ ಗಂಟಲಿನಿಂದ ಹೊರಬರುತ್ತದೆ
ഉദാഹരണം :
ಇಂದು ನನಗೆ ತುಂಬಾ ತೇಗು ಬರುತ್ತಿದೆ.
പര്യായപദങ്ങൾ : ಗುಟುರು, ಡರಿಕೆ, ಢರಕೆ, ಢರಕೆಹೊಡೆ, ತೆಗುವಿಕೆ, ತೇಗು
മറ്റ് ഭാഷകളിലേക്കുള്ള വിവർത്തനം :
पेट भरे होने का सूचक वह शारीरिक व्यापार जिसमें पेट की वायु कुछ शब्द करती हुई गले से निकलती है।
आज मुझे बहुत डकार आ रही है।