അർത്ഥം : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
ഉദാഹരണം :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
പര്യായപദങ്ങൾ : ಡಕ್ಕೆ, ನಗಾರಿ, ಭೇರಿ
മറ്റ് ഭാഷകളിലേക്കുള്ള വിവർത്തനം :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।അർത്ഥം : ಚರ್ಮದಿಂದ ಮಾಡಿದ ಒಂದು ಬಗೆಯ ಚರ್ಮವಾದ್ಯ
ഉദാഹരണം :
ರಾಮನು ಡಮರುಗವನ್ನು ಭಾರಿಸುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
A musical percussion instrument. Usually consists of a hollow cylinder with a membrane stretched across each end.
drum, membranophone, tympan