അർത്ഥം : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು
ഉദാഹരണം :
ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.
പര്യായപദങ്ങൾ : ಮುದ್ರೆ, ಮೊಹರು, ಸೀಲು
മറ്റ് ഭാഷകളിലേക്കുള്ള വിവർത്തനം :
A block or die used to imprint a mark or design.
stamp