പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಠಕ್ಕ എന്ന വാക്കിന്റെ അർത്ഥവും ഉദാഹരണവും.

ಠಕ್ಕ   ನಾಮಪದ

അർത്ഥം : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ

ഉദാഹരണം : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.

പര്യായപദങ്ങൾ : ಅಪಹರಿಸುವವ, ಕಳ್ಳ, ಕಿಸೆ ಕತ್ತರಿಸುವವ, ದುಷ್ಟ


മറ്റ് ഭാഷകളിലേക്കുള്ള വിവർത്തനം :

वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।

अपनी वस्तुएँ सम्भाल कर रखना, यहाँ चोर-उचक्कों की कमी नहीं है।
अभिहर, अभिहर्ता, उचक्का, उठाईगीर, उठाईगीरा, उड़चक, चाई, चाईं, हथलपका

A thief who grabs and runs.

A purse snatcher.
snatcher

അർത്ഥം : ಕಳ್ಳತನಕಳವು ಮಾಡುವ ವ್ಯಕ್ತಿ

ഉദാഹരണം : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

പര്യായപദങ്ങൾ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


മറ്റ് ഭാഷകളിലേക്കുള്ള വിവർത്തനം :

A criminal who takes property belonging to someone else with the intention of keeping it or selling it.

stealer, thief

അർത്ഥം : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು

ഉദാഹരണം : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.

പര്യായപദങ്ങൾ : ತುಂಟ, ದುಷ್ಟ, ನೀಚ, ಪುಂಡ, ಪೋಕರಿ, ಲುಚ್ಚ


മറ്റ് ഭാഷകളിലേക്കുള്ള വിവർത്തനം :

वह जो व्यर्थ ही इधर-उधर घूमता रहता है।

आवारों के साथ रहते-रहते आपका लड़का भी आवारा हो गया है।
आवारा, कुत्ता, लुंगाड़ा, लुच्चा