അർത്ഥം : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ
ഉദാഹരണം :
ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.
പര്യായപദങ്ങൾ : ಕುಲಾಯಿ, ಟೊಪ್ಪಿಗೆ, ಶಿರಸ್ತ್ರಾಣ
മറ്റ് ഭാഷകളിലേക്കുള്ള വിവർത്തനം :
A tight-fitting headdress.
capഅർത്ഥം : ಹೆಣೆದ ಅಥವಾ ಹೊಲಿದು ಸಿದ್ಧಪಡಿಸಿದ ಒಂದು ತರಹದ ದೊಡ್ಡ ಟೋಪಿ
ഉദാഹരണം :
ಮಿಷ್ಟರ್ ಬಿಲ್ಟನ್ ಅವರು ತಮ್ಮ ಕೋಟಿನ ಬಣ್ಣದ್ದೆ ಟೋಪಿ ಧರಿಸಿರುವುದು ಶೋಭಾಯಮಾನವಾಗಿ ಕಾಣುತ್ತಿದೆ.
പര്യായപദങ്ങൾ : ಪರಂಗಿ ಟೋಪಿ, ಹ್ಯಾಟು
മറ്റ് ഭാഷകളിലേക്കുള്ള വിവർത്തനം :