അർത്ഥം : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ
ഉദാഹരണം :
ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.
പര്യായപദങ്ങൾ : ದೂರವಾಣಿ, ದೂರಸಂಪರ್ಕ
മറ്റ് ഭാഷകളിലേക്കുള്ള വിവർത്തനം :
(often plural) systems used in transmitting messages over a distance electronically.
telecom, telecommunication