പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಟೀಕೆ എന്ന വാക്കിന്റെ അർത്ഥവും ഉദാഹരണവും.

ಟೀಕೆ   ನಾಮಪದ

അർത്ഥം : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

ഉദാഹരണം : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

പര്യായപദങ്ങൾ : ಟೀಕೆ-ಟಿಪ್ಪಣಿ, ವಿಮರ್ಶೆ


മറ്റ് ഭാഷകളിലേക്കുള്ള വിവർത്തനം :

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

അർത്ഥം : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ

ഉദാഹരണം : ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.

പര്യായപദങ്ങൾ : ಟೀಕು, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ವ್ಯಾಖ್ಯಾನ, ಸೂತ್ರವೃತ್ತಿ


മറ്റ് ഭാഷകളിലേക്കുള്ള വിവർത്തനം :

किसी जटिल वाक्य आदि के अर्थ का स्पष्टीकरण।

संस्कृत श्लोकों की व्याख्या सबके बस की बात नहीं है।
अर्थापन, आख्या, निर्वचन, भाव विस्तार, व्याख्या

The act of making clear or removing obscurity from the meaning of a word or symbol or expression etc..

explication

അർത്ഥം : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

ഉദാഹരണം : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

പര്യായപദങ്ങൾ : ಖಂಡನೆ, ಗುಣದೋಷ ವಿವೇಚನೆ, ಟೀಕೆ-ಟಿಪ್ಪಣಿ, ವಿಮರ್ಶೆ


മറ്റ് ഭാഷകളിലേക്കുള്ള വിവർത്തനം :

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

അർത്ഥം : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ഉദാഹരണം : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

പര്യായപദങ്ങൾ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


മറ്റ് ഭാഷകളിലേക്കുള്ള വിവർത്തനം :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

അർത്ഥം : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

ഉദാഹരണം : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

പര്യായപദങ്ങൾ : ಟಿಪ್ಪಣಿ, ವಿಮರ್ಶೆ


മറ്റ് ഭാഷകളിലേക്കുള്ള വിവർത്തനം :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟೀಕೆ   ಗುಣವಾಚಕ

അർത്ഥം : ಯಾವುದೇ ಮತ ಅಥವಾ ಸಿದ್ಧಾಂತವನ್ನು ಖಂಡನೆ ಮಾಡುವವ

ഉദാഹരണം : ಗುರುತ್ವಾಕರ್ಷಣೆಯ ನಿಯಮವನ್ನು ಇಂದಿಗೂ ಯಾವ ವ್ಯಕ್ತಿಯೂ ಸಹ ಖಂಡನೆ ಮಾಡಿಲ್ಲ.

പര്യായപദങ്ങൾ : ಖಂಡನೆ


മറ്റ് ഭാഷകളിലേക്കുള്ള വിവർത്തനം :

किसी मत या सिद्धांत का खंडन करनेवाला।

गुरुत्वाकर्षण के नियम का अब तक कोई खंडक व्यक्ति नहीं हुआ है।
खंडक, खण्डक