പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಟಿಪ್ಪಣಿ എന്ന വാക്കിന്റെ അർത്ഥവും ഉദാഹരണവും.

ಟಿಪ್ಪಣಿ   ನಾಮಪದ

അർത്ഥം : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

ഉദാഹരണം : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

പര്യായപദങ്ങൾ : ವಿವರಣೆ, ವ್ಯಾಖ್ಯಾನ


മറ്റ് ഭാഷകളിലേക്കുള്ള വിവർത്തനം :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

അർത്ഥം : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ

ഉദാഹരണം : ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.

പര്യായപദങ്ങൾ : ಸಾರ, ಸಾರಾಂಶ


മറ്റ് ഭാഷകളിലേക്കുള്ള വിവർത്തനം :

किसी पदार्थ आदि का वास्तविक या मुख्य भाग या गुण।

आम का सार उसका रस होता है।
असलियत, तत्त्व, तत्व, दम, निचोड़, मूल तत्व, मूल-तत्व, मूलतत्व, सत, सत्त, सत्त्व, सत्व, सार, सार तत्त्व, सार तत्व, सार वस्तु

A sketchy summary of the main points of an argument or theory.

abstract, outline, precis, synopsis

അർത്ഥം : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

ഉദാഹരണം : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

പര്യായപദങ്ങൾ : ವಿವರಣೆ, ವ್ಯಾಖ್ಯಾನ


മറ്റ് ഭാഷകളിലേക്കുള്ള വിവർത്തനം :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

അർത്ഥം : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು

ഉദാഹരണം : ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.

പര്യായപദങ്ങൾ : ನೋಟ್


മറ്റ് ഭാഷകളിലേക്കുള്ള വിവർത്തനം :

स्मरण रखने के लिए संक्षिप्त रूप में लिखी हुई पूरक जानकारी या बात।

उसने अपनी पुस्तक में जगह-जगह टिप्पणियाँ लिखी हैं।
टिप्पणी, नोट

A written explanation or criticism or illustration that is added to a book or other textual material.

He wrote an extended comment on the proposal.
comment, commentary

അർത്ഥം : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ

ഉദാഹരണം : ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.

പര്യായപദങ്ങൾ : ಅಡಿ ಟಿಪ್ಪಣಿ, ನೋಟ್


മറ്റ് ഭാഷകളിലേക്കുള്ള വിവർത്തനം :

गूढ़ वाक्य आदि का विस्तृत और स्पष्ट अर्थ बतानेवाला छोटा लेख।

इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।
टिप्पणी

A comment or instruction (usually added).

His notes were appended at the end of the article.
He added a short notation to the address on the envelope.
annotation, notation, note

അർത്ഥം : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

ഉദാഹരണം : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

പര്യായപദങ്ങൾ : ಟೀಕೆ, ವಿಮರ್ಶೆ


മറ്റ് ഭാഷകളിലേക്കുള്ള വിവർത്തനം :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟಿಪ್ಪಣಿ   ಗುಣವಾಚಕ

അർത്ഥം : ವ್ಯಾಖ್ಯೆ ಮಾಡಲಾಗಿರುವ

ഉദാഹരണം : ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.

പര്യായപദങ്ങൾ : ಟಿಪ್ಪಣಿಸಿದ, ಟಿಪ್ಪಣಿಸಿದಂತ, ಟಿಪ್ಪಣಿಸಿದಂತಹ


മറ്റ് ഭാഷകളിലേക്കുള്ള വിവർത്തനം :

जिसकी परिभाषा या व्याख्या की गई हो।

इस पुस्तक की सारी कविताएँ मेरे द्वारा परिभाषित हैं।
परिभाषित

Clearly characterized or delimited.

Lost in a maze of words both defined and undefined.
Each child has clearly defined duties.
defined