അർത്ഥം : ಆಟವನ್ನು ಪ್ರಾರಂಭಿಸುವ ಮೊದಲು ನಾಣ್ಯವನ್ನು ಮೇಲಕ್ಕೆ ಎಸೆದು ನೆಲದ ಮೇಲೆ ಬಿದ್ದ ನಂತರ ಯಾವ ಆಟಗಾರರು ಮೊದಲು ಆಟ ಆಡಬೇಕೆಂಬುದನ್ನು ತೀರ್ಮಾನ ಮಾಡುವ ಪ್ರಕ್ರಿಯೆ
ഉദാഹരണം :
ಭಾರತವು ಟಾಸ್ ಗೆದ್ದು ಮೊದಲು ಬ್ಯಾಂಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು.
മറ്റ് ഭാഷകളിലേക്കുള്ള വിവർത്തനം :
खेल शुरू करने से पूर्व खेलने की पारी निर्धारित करने के लिए उछाले गए सिक्के के ज़मीन पर गिरने के बाद, खिलाड़ी या दल द्वारा चयनित पहलू का ऊपर होना।
भारत ने टॉस जीता और पहले बल्लेबाज़ी की।