അർത്ഥം : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
ഉദാഹരണം :
ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
പര്യായപദങ്ങൾ : ಪ್ರತಿಧ್ವನಿ
മറ്റ് ഭാഷകളിലേക്കുള്ള വിവർത്തനം :
A vibration of large amplitude produced by a relatively small vibration near the same frequency of vibration as the natural frequency of the resonating system.
resonanceഅർത്ഥം : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
ഉദാഹരണം :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
പര്യായപദങ്ങൾ : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಮಧುರ ಧ್ವನಿ
മറ്റ് ഭാഷകളിലേക്കുള്ള വിവർത്തനം :
അർത്ഥം : ದುಂಬಿಗಳ ಧ್ವನಿ
ഉദാഹരണം :
ವೃಕ್ಷದ ಪೊಟ್ರೆಯಿಂದ ಝೇಂಕಾರ ಕೇಳಿಬರುತ್ತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಆಭರಣ ಮುಂತಾದವುಗಳ ಝನಝನ ಶಬ್ಧ
ഉദാഹരണം :
ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.
പര്യായപദങ്ങൾ : ಝನತ್ಕಾರ
മറ്റ് ഭാഷകളിലേക്കുള്ള വിവർത്തനം :