അർത്ഥം : ಭೂಮಿಯ ಒಳಗಿನ ಬಿಸಿಯಿಂದ ಲಾವಾರಸವು ಸಿಡಿದು ಮೇಲೆ ಬರುವ ಕ್ರಿಯೆ
ഉദാഹരണം :
ಜ್ವಾಲಾಮುಖಿ ಸ್ಪೋಟದಿಂದ ಹಲವಾರು ಹಳ್ಳಿಗಳು ನಾಶವಾಯಿತು
പര്യായപദങ്ങൾ : ಅಗ್ನಿ ಪರ್ವತ ಸ್ಪೋಟ, ಬೆಂಕಿಬೆಟ್ಟ ಸ್ಪೋಟ, ಶಿಲಾರಸ ಸ್ಪೋಟ
മറ്റ് ഭാഷകളിലേക്കുള്ള വിവർത്തനം :
धरती के भीतर के गर्म लावे का फूटकर ऊपर आने की क्रिया।
ज्वालामुखी उद्गार से गाँव के गाँव उजड़ गए।The sudden occurrence of a violent discharge of steam and volcanic material.
eruption, volcanic eruption