അർത്ഥം : ಚಂದ್ರನ ಬೆಳದಿಂಗಳು
ഉദാഹരണം :
ನಾವು ಮನೆಯಿಂದ ಹೊರಗೆ ಬಂದಾಗ ಆಕಾಶ ತಿಳಿಯಾಗಿತ್ತು ಮತ್ತು ಭೂಮಿಯ ಮೇಲೆ ಚಂದ್ರನ ಬೆಳದಿಂಗಳು ಹರಡಿತ್ತು
പര്യായപദങ്ങൾ : ಚಂದ್ರನ ಕಾಂತಿ, ಚಂದ್ರಪ್ರಭಾ, ಚಂದ್ರಿಕೆ ತಿಂಗಳ ಬೆಳಕು, ಬೆಳ್ದಂಗಳು, ಶಶಿಕಾಂತಿ
മറ്റ് ഭാഷകളിലേക്കുള്ള വിവർത്തനം :
चन्द्रमा का प्रकाश।
जब हम घर से निकले, आसमान साफ था और पृथ्वी पर चाँदनी फैली हुई थी।