പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಜ್ಞಾನವಿಲ್ಲದ എന്ന വാക്കിന്റെ അർത്ഥവും ഉദാഹരണവും.

ಜ್ಞಾನವಿಲ್ಲದ   ಗುಣವಾಚಕ

അർത്ഥം : ಅರಿವನ್ನು ಹೊಂದಿಲ್ಲದಂತಹ

ഉദാഹരണം : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

പര്യായപദങ്ങൾ : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ


മറ്റ് ഭാഷകളിലേക്കുള്ള വിവർത്തനം :

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ

അർത്ഥം : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

ഉദാഹരണം : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

പര്യായപദങ്ങൾ : ಎಚ್ಚರವಿಲ್ಲದ, ಪ್ರಜ್ಞೆಯಿಲ್ಲದ


മറ്റ് ഭാഷകളിലേക്കുള്ള വിവർത്തനം :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

അർത്ഥം : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು

ഉദാഹരണം : ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.

പര്യായപദങ്ങൾ : ಪರಿಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ


മറ്റ് ഭാഷകളിലേക്കുള്ള വിവർത്തനം :

जिसमें ठीक या पूरी चेतना न हो।

रोगी कई दिनों से अवचेतन स्थिति में पड़ा है।
अर्द्धचेतन, अर्धचेतन, अवचेतन

Just below the level of consciousness.

subconscious

അർത്ഥം : ಗಮನವಿಲ್ಲದೆ ಇರುವ ಸ್ಥಿತಿ

ഉദാഹരണം : ಲಕ್ಷ್ಯೆಯಿಲ್ಲದ ಹುಡುಗರು ಓದುವುದರಲ್ಲಿ ಹಿಂದೆ ಬಳುವರು.

പര്യായപദങ്ങൾ : ಗಮನವಿಲ್ಲದ, ಧ್ಯಾನವಿಲ್ಲದ, ಲಕ್ಷ್ಯೆಯಿಲ್ಲದ


മറ്റ് ഭാഷകളിലേക്കുള്ള വിവർത്തനം :

जिसमें ध्यान का अभाव हो।

ध्यानहीन लड़के पढ़ने में बहुत ही कमज़ोर होते हैं।
अतल्लीन, ध्यानहीन

Showing a lack of attention or care.

Inattentive students.
An inattentive babysitter.
inattentive