അർത്ഥം : ಬೇರೆಯವರ ಮೇಲೆ ವಿಚಾರಣೆ ಮಾಡುವುದು ಅಥವಾ ಬಲ ಪ್ರಯೋಗ ಮಾಡುವ ಪ್ರಕ್ರಿಯೆ
ഉദാഹരണം :
ಅವನು ಒಟಾರದಲ್ಲಿ ಜೋರು ಮಾಡುತ್ತಾನೆ.
പര്യായപദങ്ങൾ : ಜಬರ್ದಸ್ತು ಮಾಡು, ದಬಾಯಿಸು
മറ്റ് ഭാഷകളിലേക്കുള്ള വിവർത്തനം :
दूसरों पर विचार आदि लादना या शक्ति का प्रयोग करना।
वह मुहल्ले में दादागिरी करता है।അർത്ഥം : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು
ഉദാഹരണം :
ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.
പര്യായപദങ്ങൾ : ಗದರಿಸು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು, ಹೆದರಿಸು
മറ്റ് ഭാഷകളിലേക്കുള്ള വിവർത്തനം :