അർത്ഥം : ಒಂದೇ ತರಹದ ಎರಡು ವಸ್ತುಗಳು
ഉദാഹരണം :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
പര്യായപദങ്ങൾ : ಜೊತೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಜತೆಯಾಗಿ ಇರುವ ಭಾವನೆ
ഉദാഹരണം :
ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು
മറ്റ് ഭാഷകളിലേക്കുള്ള വിവർത്തനം :
The state of being with someone.
He missed their company.അർത്ഥം : ಅವಳಿ-ಜವಳಿ ಮಕ್ಕಳು
ഉദാഹരണം :
ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.
പര്യായപദങ്ങൾ : ಅವಳಿ ಜವಳಿ, ಅವಳಿ-ಜವಳಿ
മറ്റ് ഭാഷകളിലേക്കുള്ള വിവർത്തനം :
एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।
चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।Either of two offspring born at the same time from the same pregnancy.
twinഅർത്ഥം : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
ഉദാഹരണം :
ಈ ಜೋಡಿ ತುಂಬಾ ಸುಂದರವಾಗಿದೆ.
പര്യായപദങ്ങൾ : ಜೊತೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು
ഉദാഹരണം :
ನನ್ನ ಹತ್ತಿರ ದುಗ ಇದೆ.
പര്യായപദങ്ങൾ : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ
ഉദാഹരണം :
ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ನೋಡಲು ಒಂದೇ ರೀತಿಯಾಗಿರುವರೋ
ഉദാഹരണം :
ಈ ಪೈಲ್ವಾನುರುಗಳ ಜೋಡಿ ತುಂಬಾ ಚೆನ್ನಾಗಿದೆ.
മറ്റ് ഭാഷകളിലേക്കുള്ള വിവർത്തനം :