പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಜೊತೆ എന്ന വാക്കിന്റെ അർത്ഥവും ഉദാഹരണവും.

ಜೊತೆ   ನಾಮಪದ

അർത്ഥം : ಜೊತೆಯಲ್ಲಿ ಇರುವ ಕ್ರಿಯೆ

ഉദാഹരണം : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.

പര്യായപദങ്ങൾ : ಕೂಟ, ಗೆಳೆತನ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ


മറ്റ് ഭാഷകളിലേക്കുള്ള വിവർത്തനം :

संग रहने की क्रिया।

बुरे लोगों की संगति के कारण राम बिगड़ गया।
आसंग, आसङ्ग, इशतराक, इशतिराक, इश्तराक, इश्तिराक, संग, संग-साथ, संगत, संगति, संसर्ग, साथ, सोहबत

The state of being with someone.

He missed their company.
He enjoyed the society of his friends.
companionship, company, fellowship, society

അർത്ഥം : ಒಂದೇ ತರಹದ ಎರಡು ವಸ್ತುಗಳು

ഉദാഹരണം : ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.

പര്യായപദങ്ങൾ : ಜೋಡಿ


മറ്റ് ഭാഷകളിലേക്കുള്ള വിവർത്തനം :

साथ-साथ काम में आने वाले बैल, घोड़े आदि पशु।

किसान बैलों की जोड़ी और हल लेकर खेत की ओर जा रहा था।
जुगल, जोट, जोड़, जोड़ा, जोड़ी, यमल, युग, युगम, युगल, युग्म

Two items of the same kind.

brace, couple, couplet, distich, duad, duet, duo, dyad, pair, span, twain, twosome, yoke

അർത്ഥം : ಒಂದೇ ತರಹದ ಒಂದೇ ಸಲ ಬಲಸುವಂತಹ ವಸ್ತು

ഉദാഹരണം : ನನ್ನ ಮಗಳ ಹತ್ತಿರ ಆರು ಜೊತೆ ಜಪ್ಪಲಿಗಳಿವೆ.


മറ്റ് ഭാഷകളിലേക്കുള്ള വിവർത്തനം :

एक ही तरह की एवं साथ-साथ काम में आनेवाली दो चीज़ें जो एक इकाई के रूप में मानी जाएँ।

मेरी बेटी को साल में पाँच जोड़ी जूते-चप्पल लगते हैं।
जोट, जोड़, जोड़ा, जोड़ी

A set of two similar things considered as a unit.

brace, pair

അർത്ഥം : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ

ഉദാഹരണം : ಈ ಜೋಡಿ ತುಂಬಾ ಸುಂದರವಾಗಿದೆ.

പര്യായപദങ്ങൾ : ಜೋಡಿ


മറ്റ് ഭാഷകളിലേക്കുള്ള വിവർത്തനം :

दो व्यक्ति, वस्तु आदि जो एक-दूसरे के सहयोगी या सम्बद्ध हों।

उनकी जोड़ी बड़ी अच्छी लगती है।
जुगल, जोट, जोड़, जोड़ा, जोड़ी, यमल, युग, युगम, युगल, युग्म

A pair who associate with one another.

The engaged couple.
An inseparable twosome.
couple, duet, duo, twosome

അർത്ഥം : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ

ഉദാഹരണം : ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.

പര്യായപദങ്ങൾ : ಜೋಡಿ, ಯುಗಲ


മറ്റ് ഭാഷകളിലേക്കുള്ള വിവർത്തനം :

नर और मादा का युग्म।

बहेलिये ने क्रौंच पक्षी के जोड़े में से एक को मार दिया।
जुगल, जोट, जोड़, जोड़ा, जोड़ी, मिथुन, यमल, युग, युगम, युगल, युग्म

അർത്ഥം : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ

ഉദാഹരണം : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.

പര്യായപദങ്ങൾ : ಕೂಡಿದ, ಸಂಗತಿ, ಸಂಪರ್ಕ, ಸಂಯುಕ್ತ, ಸಂಸರ್ಗ


മറ്റ് ഭാഷകളിലേക്കുള്ള വിവർത്തനം :

बाजा बजाकर गाने वाले के काम में या गाकर सहायता देने की क्रिया।

बाँसुरीवादक पंडित चौरसिया जी की संगत के लिए तबले पर हैं, उस्ताद ज़ाकिर हुसैन।
संगत, संगति

അർത്ഥം : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ

ഉദാഹരണം : ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.

പര്യായപദങ്ങൾ : ಜತೆ


മറ്റ് ഭാഷകളിലേക്കുള്ള വിവർത്തനം :

एक आदमी के एक बार में एक साथ पहनने के सब कपड़े।

उसने बक्से में रखे कपड़ों में से एक जोड़ी निकाल कर पहन लिया।
जोट, जोड़, जोड़ा, जोड़ी