അർത്ഥം : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು
ഉദാഹരണം :
ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.
പര്യായപദങ്ങൾ : ಜೊಮ್ಮು ಹಿಡಿಯಿತು, ಜೋ ಹಿಡಿಯಿತು
മറ്റ് ഭാഷകളിലേക്കുള്ള വിവർത്തനം :
അർത്ഥം : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ
ഉദാഹരണം :
ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.
പര്യായപദങ്ങൾ : ಕೂರಿಟ್ಟುತು, ಜೊಮ್ಮು ಹಿಡಿಯಿತು, ಜೋ ಹಿಡಿಯಿತು
മറ്റ് ഭാഷകളിലേക്കുള്ള വിവർത്തനം :