അർത്ഥം : ಜನ್ಮ ಪಡೆದಾಗಿನಿಂದ ಸಾಯುವವರೆಗೆ ವಿಭಿನ್ನ ಸ್ಥಿತಿಯ ಸರಪಳಿ ಅಥವಾ ಕ್ರಮ
ഉദാഹരണം :
ಪ್ರತಿಯೊಂದು ಜೀವಿಗಳ ಜೀವನಚಕ್ರವು ಬೇರೆ ರೀತಿಯಾಗಿರುವುದು
പര്യായപദങ്ങൾ : ಜೀವನಚಕ್ರ
മറ്റ് ഭാഷകളിലേക്കുള്ള വിവർത്തനം :
जन्म लेने से मृत्यु तक की विभिन्न अवस्थाओं की शृंखला या क्रम।
हर जीव का जीवनचक्र अलग-अलग होता है।A series of stages through which an organism passes between recurrences of a primary stage.
life cycleഅർത്ഥം : ಹಿಂದೂ ಧರ್ಮಾನುಸಾರ ಜನ್ಮ-ಜನ್ಮಾಂತರಗಳ ಕ್ರಮ
ഉദാഹരണം :
ಮೋಕ್ಷಸಿಗುವವರೆವಿಗೂ ಜೀವನ ಚಕ್ರ ನೆಡೆಯುತ್ತಲೇ ಇರುತ್ತದೆ.
പര്യായപദങ്ങൾ : ಜೀವನ ಯಾತ್ರೆ, ಜೀವನ-ಚಕ್ರ, ಜೀವನ-ಯಾತ್ರೆ, ಜೀವನಚಕ್ರ
മറ്റ് ഭാഷകളിലേക്കുള്ള വിവർത്തനം :
हिन्दू धर्मानुसार जन्म-जन्मांतर का क्रम।
मोक्ष न मिलने तक जीवनचक्र चलते रहता है।