അർത്ഥം : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ
ഉദാഹരണം :
ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.
പര്യായപദങ്ങൾ : ಉರುಳು, ಮುಗ್ಗರಿಸಿ ಬೀಳು
മറ്റ് ഭാഷകളിലേക്കുള്ള വിവർത്തനം :
Roll (a ball).
bowlഅർത്ഥം : ಜಾರುತ್ತಿದ್ದ ಕಾರಣ ಯಾವುದೇ ವಸ್ತು ಅದರ ಸ್ಥಾನದಲ್ಲಿ ನಿಲ್ಲಲು ಆಗದೆ ಇರುವ ಪ್ರಕ್ರಿಯೆ
ഉദാഹരണം :
ರಸ್ತೆಯಲ್ಲಿ ನಡೆಯುತ್ತಿದ್ದಾಗ ಕಾಲು ಜಾರಿದ್ದರಿಂದ ನಾನು ಬಿದ್ದೆ.
മറ്റ് ഭാഷകളിലേക്കുള്ള വിവർത്തനം :