അർത്ഥം : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ
ഉദാഹരണം :
ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.
പര്യായപദങ്ങൾ : ಜಾಣ್ಮೆ, ಬುದ್ದಿವಂತಿಕೆ, ವಿವೇಕ
മറ്റ് ഭാഷകളിലേക്കുള്ള വിവർത്തനം :
बुद्धिमान होने की अवस्था या भाव।
वह अपनी बुद्धिमत्ता से ही इस काम में सफल हुआ।അർത്ഥം : ತೀಕ್ಷ್ಣವಾಗವ ಸ್ಥಿತಿ ಅಥವಾ ಭಾವನೆ
ഉദാഹരണം :
ವಿದ್ವಾಂಸರ ಬುದ್ಧಿಯ ತೀಕ್ಷಣತೆಯನ್ನು ಸಹಜವಾಗಿ ಕಂಡುಹಿಡಿಯಬಹುದು.
പര്യായപദങ്ങൾ : ಚಾಣಾಕ್ಷತನ, ತೀಕ್ಷಣ, ಪ್ರಚಂಡ, ಬುದ್ಧಿಚಾರ್ತುಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
ഉദാഹരണം :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
പര്യായപദങ്ങൾ : ಚತುರತನ, ಚತುರತೆ, ಬುದ್ಧಿವಂತಿಕೆ
മറ്റ് ഭാഷകളിലേക്കുള്ള വിവർത്തനം :
The intellectual ability to penetrate deeply into ideas.
astuteness, deepness, depth, profoundness, profundity