അർത്ഥം : ಮಲ್ಲಿಗೆಯಂತಹ ಒಂದು ಜಾತಿಯ ಬಿಳಿ ಹೂ ಬಿಡುವ ಗಿಡ
ഉദാഹരണം :
ಈ ಪುಷ್ಪವನದಲ್ಲಿ ಮಲ್ಲಿಗೆ, ಸಂಪಿಗೆ, ಜಾಜಿ ಮಲ್ಲಿಗೆ ಇಂತಹ ಹಲವಾರು ಹೂ ಗಿಡಗಳು ಇದೆ.
മറ്റ് ഭാഷകളിലേക്കുള്ള വിവർത്തനം :
जूही की जाति का सफेद फूलों का एक पौधा।
इस पुष्पवाटिका में चमेली,जूही,निवारी आदि कई तरह के पौधे हैं।അർത്ഥം : ಬಿಳಿಯ ಬಣ್ಣದ ಸುಗಂಧ ಭರಿತವಾದ ಒಂದು ತರಹದ ಪುಷ್ಪ
ഉദാഹരണം :
ಹೂಗಾರನು ಹೂ ತೋಟದಿಂದ ಜಾಜಿ ಮಲ್ಲಿಗೆ ಮತ್ತು ಇನ್ನೂ ಅನೇಕ ಪ್ರಕಾರದ ಹೂಗಳನ್ನು ತಂದು ಪುಷ್ಪಹಾರವನ್ನು ಮಾಡುತ್ತಿದ್ದಾನೆ.
പര്യായപദങ്ങൾ : ಸಣ್ಣ ಜಾಜಿ ಮಲ್ಲಿಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಚಿಕ್ಕ, ದಟ್ಟವಾದ ಗಿಡ ಅದರಲ್ಲಿ ಬಿಳಿಯ ಸುಗಂದಭರಿತವಾದ ಹೂವುಗಳು ಬಿಡುತ್ತವೆ
ഉദാഹരണം :
ಅವರು ಅವರ ಹೂವಿನ ತೋಟದಲ್ಲಿ ಜಾಜಿ ಮಲ್ಲಿಗೆ ಗಿಡವನ್ನು ಸಹ ಹಾಕಿದ್ದಾರೆ.
പര്യായപദങ്ങൾ : ಸಣ್ಣ ಜಾಜಿ ಮಲ್ಲಿಗೆ
മറ്റ് ഭാഷകളിലേക്കുള്ള വിവർത്തനം :