അർത്ഥം : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ
ഉദാഹരണം :
ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.
പര്യായപദങ്ങൾ : ಅವಧಾನ ಲಕ್ಷ್ಯ, ಏಕಾಗ್ರತೆ, ಗಮನ, ನಿಗಾ
മറ്റ് ഭാഷകളിലേക്കുള്ള വിവർത്തനം :
അർത്ഥം : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
ഉദാഹരണം :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
പര്യായപദങ്ങൾ : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗೃತ, ಜಾಗೃತಿ, ಜಾಗ್ರತೆ, ಹುಷಾರು
മറ്റ് ഭാഷകളിലേക്കുള്ള വിവർത്തനം :
അർത്ഥം : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ
ഉദാഹരണം :
ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.
പര്യായപദങ്ങൾ : ಎಚ್ಚರ, ಎಚ್ಚರದ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ
മറ്റ് ഭാഷകളിലേക്കുള്ള വിവർത്തനം :
एहतियात संबंधी या एहतियात के रूप में या सावधानी के विचार से किया जाने वाला।
पुलिस हमलों से बचने के लिए एहतियाती कारवाई कर रही है।