പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಜವಾನ എന്ന വാക്കിന്റെ അർത്ഥവും ഉദാഹരണവും.

ಜವಾನ   ನಾಮಪದ

അർത്ഥം : ಕಾಗದ-ಪತ್ರಗಳನ್ನು ತರುವ-ಕೊಡುವ ಅಥವಾ ಅಧಿಕಾರಿಗಳ ಆದೇಶಗಳನ್ನು ಪೂರ್ಣಮಾಡುವವ ಅಥವಾ ಅವಶ್ಯತಕತೆಯ ಅನುಸಾರವಾಗಿ ಅವರಿಗೆ ರಿಜಿಸ್ಟರ್ ಮೊದಲಾದವುಗಳನ್ನು ತಂದು ಕೊಡುವಂತಹ ಕರ್ಮಚಾರಿ

ഉദാഹരണം : ನಮ್ಮ ಕಾರ್ಯಾಲಯದಲ್ಲಿ ಜವಾನರಿಗೆ ತುಂಬಾ ಕೆಲಸವಿರುತ್ತದೆ.


മറ്റ് ഭാഷകളിലേക്കുള്ള വിവർത്തനം :

काग़ज़-पत्र आदि लाने-ले जाने वाला या अधिकारियों के आदेशों को पूरा करने वाला या आवश्यकतानुसार उन्हें रजिस्टर आदि उपलब्ध करने वाला कर्मचारी।

मेरे कार्यालय में चपरासी के जिम्मे बहुत काम रहता है।
चपरासी

An employee who performs clerical work (e.g., keeps records or accounts).

clerk

അർത്ഥം : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

ഉദാഹരണം : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

പര്യായപദങ്ങൾ : ಆಳು, ಚಾಕರ, ದಾಸ, ನಿಷ್ಟ ಅನುಯಾಯಿ, ನೌಕರ, ಮನೆಯ ಜವಾನ, ಮನೆಯಾಳು, ಸೇವಕ, ಹಿಂಬಾಲಕ


മറ്റ് ഭാഷകളിലേക്കുള്ള വിവർത്തനം :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

അർത്ഥം : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ

ഉദാഹരണം : ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.

പര്യായപദങ്ങൾ : ಆಳು, ಚಾರ, ಸೇವಕ


മറ്റ് ഭാഷകളിലേക്കുള്ള വിവർത്തനം :

बड़े अधिकारियों की सेवा में रहनेवाला चपरासी।

रामू न्यायालय में अर्दली है।
अरदली, अर्दली

A laborer who is obliged to do menial work.

drudge, galley slave, navvy, peon

അർത്ഥം : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

ഉദാഹരണം : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

പര്യായപദങ്ങൾ : ಆಳು, ಗೃಹಸೇವಕ, ಚಾಕರ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ


മറ്റ് ഭാഷകളിലേക്കുള്ള വിവർത്തനം :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant

അർത്ഥം : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ

ഉദാഹരണം : ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.

പര്യായപദങ്ങൾ : ಕಿಂಕರ, ಪಿವಾನ, ಸೇವಕ


മറ്റ് ഭാഷകളിലേക്കുള്ള വിവർത്തനം :

वह कर्मचारी जो चपरास लगाता हो।

दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।
चपरासी