അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ
ഉദാഹരണം : ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ
പര്യായപദങ്ങൾ : ಒಂದರಿ, ಒನಲಿ, ಸಾರಣಿಗೆ
മറ്റ് ഭാഷകളിലേക്കുള്ള വിവർത്തനം :हिन्दी English
आटा आदि चालने का एक उपकरण।
A filter to retain larger pieces while smaller pieces and liquids pass through.
അർത്ഥം : ಹಿಟ್ಟು ಅಥವಾ ಮೈದಾಹಿಟ್ಟನ್ನು ಸೋಸಲು ಬಳಸುವ ವಸ್ತು
ഉദാഹരണം : ನಾಳೆ ನೀನು ಮಾರುಕಟ್ಟೆಗೆ ಹೋಗಿ ಜರಡಿಯನ್ನು ತಗೆದುಕೊಂಡು ಬಾ.
മറ്റ് ഭാഷകളിലേക്കുള്ള വിവർത്തനം :हिन्दी
आटा या मैदा छानने की महीन चलनी।
അർത്ഥം : ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ
ഉദാഹരണം : ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.
പര്യായപദങ്ങൾ : ಒಂದರಿ
बड़ी छन्नी।
Device that removes something from whatever passes through it.
ഇൻസ്റ്റാൾ ചെയ്യുക