അർത്ഥം : ದಪ್ಪ ದಾರದಿಂದ ಮಾಡಿರುವ ಒಂದು ತರಹದ ಹಾಸು
ഉദാഹരണം :
ಊಟ ಮಾಡಲು ನಾವೆಲ್ಲರು ಜಮಖಾನೆಯ ಮೇಲೆ ಕುಳಿತುಕೊಂಡೆವು.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
ഉദാഹരണം :
ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
പര്യായപദങ്ങൾ : ರತ್ನಗಂಬಳಿ
മറ്റ് ഭാഷകളിലേക്കുള്ള വിവർത്തനം :