അർത്ഥം : ರಾಜ್ಯದ ಸೇವೆ ಅಥವಾ ಕೆಲಸ ವಾಸ್ತವವಾಗಿ ಜನಸಾಮಾನ್ಯರ ಹಿತ ಕಾಯ್ದುಕೊಳ್ಳಲ್ಲು ಮಾಡುವರು
ഉദാഹരണം :
ಲೋಕಸೇವೆ ಮಾಡಲು ಪೊಲೀಸರು, ನ್ಯಾಯಾಧೀಶರು ಮುಂತಾದವರನ್ನು ನೇಮಿಸಿಕೊಳ್ಳುವರು
പര്യായപദങ്ങൾ : ಲೋಕಸೇವೆ
മറ്റ് ഭാഷകളിലേക്കുള്ള വിവർത്തനം :
Employment within a government system (especially in the civil service).
public serviceഅർത്ഥം : ಜನ ಸಾಮಾನ್ಯರ ಹಿತ ಅಥವಾ ಉಪಯೋಗಕ್ಕಾಗಿ ಸೇವಾ ಭಾವನೆಯಿಂದ ಮಾಡುವ ಕೆಲಸ
ഉദാഹരണം :
ಮದರ್ ತೆರೆಸಾ ಅವರು ತಮ್ಮ ಜೀವನವನ್ನೇ ಲೋಕಸೇವೆಗೆ ಮುಡುಪಾಗಿಟ್ಟರು
പര്യായപദങ്ങൾ : ಲೋಕಸೇವೆ
മറ്റ് ഭാഷകളിലേക്കുള്ള വിവർത്തനം :
An organized activity to improve the condition of disadvantaged people in society.
social service, welfare work