അർത്ഥം : ಯಾವುದೇ ಒಂದು ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯಾ ಪ್ರಮಾಣ
ഉദാഹരണം :
ಭಾರತದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
പര്യായപദങ്ങൾ : ಜನಸಂಖ್ಯಾ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ನಗರ ಅಥವಾ ದೇಶದಲ್ಲಿ ವಾಸಿಸುವ ಮನುಷ್ಯರ ಸಂಖ್ಯೆ
ഉദാഹരണം :
ಭಾರತದ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
മറ്റ് ഭാഷകളിലേക്കുള്ള വിവർത്തനം :
किसी नगर या देश आदि में बसनेवाले मनुष्यों की कुल संख्या।
भारत की जनसंख्या तेज़ी से बढ़ रही है।The people who inhabit a territory or state.
The population seemed to be well fed and clothed.