അർത്ഥം : ಒತ್ತಿ ತುಂಬುವ ಪ್ರಕ್ರಿಯೆ
ഉദാഹരണം :
ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.
പര്യായപദങ്ങൾ : ಒತ್ತಿ ತುಂಬು, ತುರುಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
ഉദാഹരണം :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
പര്യായപദങ്ങൾ : ತುಳಿ, ಬಡಿ, ಬಡೆ, ಹೊಡೆ
മറ്റ് ഭാഷകളിലേക്കുള്ള വിവർത്തനം :
हाथ, पैर आदि से लगातार मारना।
सिपाही चोर को खूब कूट रहा है।അർത്ഥം : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ
ഉദാഹരണം :
ಅವನು ಬೆತ್ತದಿಂದ ಹೊಡೆದನು.
പര്യായപദങ്ങൾ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ
മറ്റ് ഭാഷകളിലേക്കുള്ള വിവർത്തനം :
किसी पर किसी वस्तु आदि से आघात करना।
सिपाही चोर को लाठी से मार रहा है।