അർത്ഥം : ಸಂಪೂರ್ಣವಾಗಿ ಸ್ಥಗಿತವಾಗಿರುವ ಅಥವಾ ಸಾಕಷ್ಟು ಪ್ರಗತಿಯಿಲ್ಲದ ಸ್ಥಿತಿ
ഉദാഹരണം :
ಅಪಘಾತ ಸಂಭವಿಸಿದ ಕಾರಣ ಆ ರಸ್ತೆಯಲ್ಲಿ ಸ್ಥಗಿತತೆ ಸಂಭವಿಸಿದೆ.
പര്യായപദങ്ങൾ : ಬಿಕ್ಕಟ್ಟು, ಸ್ಥಗಿತತೆ
മറ്റ് ഭാഷകളിലേക്കുള്ള വിവർത്തനം :
A situation in which no progress can be made or no advancement is possible.
Reached an impasse on the negotiations.അർത്ഥം : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ
ഉദാഹരണം :
ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
പര്യായപദങ്ങൾ : ಅಚಂಚಲತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ
മറ്റ് ഭാഷകളിലേക്കുള്ള വിവർത്തനം :
A state of no motion or movement.
The utter motionlessness of a marble statue.അർത്ഥം : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ
ഉദാഹരണം :
ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.
പര്യായപദങ്ങൾ : ಅಚೇತನ ಸ್ಥಿತಿ, ಜಡತ್ವ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕ್ರಿಯೆ ಇಲ್ಲದೆ ಜಡವಾಗಿರುವ ಸ್ಥಿತಿ
ഉദാഹരണം :
ಜೀವನದಲ್ಲಿ ನಿಷ್ಕ್ರಿಯತೆಗೆ ಸ್ಥಾನವಿಲ್ಲದಂತೆ ಬದುಕಬೇಕು.
പര്യായപദങ്ങൾ : ಕೆಲಸಮಾಡದಿರುವಿಕೆ, ಕ್ರಿಯಾಶೂನ್ಯತೆ, ನಿಷ್ಕ್ರಿಯತೆ
മറ്റ് ഭാഷകളിലേക്കുള്ള വിവർത്തനം :
निष्क्रिय होने की अवस्था।
जीवन में निष्क्रियता का कोई स्थान नहीं होना चाहिए।