അർത്ഥം : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ
ഉദാഹരണം :
ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.
പര്യായപദങ്ങൾ : ಕುದುರೆ ಗಾಡಿ, ಕುದುರೆ-ಗಾಡಿ, ಕುದುರೆಗಾಡಿ, ಜಟಕಾ-ಗಾಡಿ, ಜಟಕಾಗಾಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಕುದುರೆಯಿಂದ ಓಡಿಸಲ್ಪಡುವ ಗಾಡಿ
ഉദാഹരണം :
ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.
പര്യായപദങ്ങൾ : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆ-ಗಾಡಿ, ಕುದರೆಗಾಡಿ, ಜಟಕಾ ಬಂಡಿ, ಜಟಕಾ-ಗಾಡಿ, ಜಟಕಾ-ಬಂಡಿ, ಜಟಕಾಗಾಡಿ, ಜಟಕಾಬಂಡಿ
മറ്റ് ഭാഷകളിലേക്കുള്ള വിവർത്തനം :
घोड़े से चलनेवाली गाड़ी।
समुद्र तट पर हमने घोड़ा-गाड़ी की सवारी की।