അർത്ഥം : ಜಗಳ ಗದ್ದಲ ಮಾಡುವ ಸ್ವಭಾವದವಳು
ഉദാഹരണം :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
പര്യായപദങ്ങൾ : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಜಗಳ ಮಾಡುವ ಗುಣ ಹೊಂದಿದವರು
ഉദാഹരണം :
ನನ್ನ ಗೆಳೆಯನ ಹೆಂಡತಿಯು ಜಗಳಗಂಟಿಯಾದ ಕಾರಣ ಪದೇ ಪದೇ ಅವನನ್ನು ಎಲ್ಲಿಗೂ ಕರೆಯುವುದಿಲ್ಲ.
പര്യായപദങ്ങൾ : ಕಲಹಪ್ರಿಯ, ಜಗಳಕಾಯುವ ಸ್ವಭಾವದ
മറ്റ് ഭാഷകളിലേക്കുള്ള വിവർത്തനം :
അർത്ഥം : ಜಗಳ ಕಾಯುವ ಸ್ವಾಭಾವದಂತಹ
ഉദാഹരണം :
ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
പര്യായപദങ്ങൾ : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
മറ്റ് ഭാഷകളിലേക്കുള്ള വിവർത്തനം :