അർത്ഥം : ಒರಟು ಅಥವಾ ಅಹಂಕಾರ ಹೊಂದಿದ ಭಾವ
ഉദാഹരണം :
ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ
പര്യായപദങ്ങൾ : ಉದ್ಧಂಡತನ, ಒಡ್ಡುತನ, ಒರಟ, ಒರಟುತನ
മറ്റ് ഭാഷകളിലേക്കുള്ള വിവർത്തനം :
हेकड़ या अक्खड़ होने का भाव।
श्याम के पिता पुलिस में हैं इसलिए वह हेकड़ी दिखाता है।Overbearing pride evidenced by a superior manner toward inferiors.
arrogance, haughtiness, hauteur, high-handedness, lordlinessഅർത്ഥം : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
ഉദാഹരണം :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
പര്യായപദങ്ങൾ : ಆಣಿ, ಐಶ್ವರ್ಯ, ಗರ್ವ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ
മറ്റ് ഭാഷകളിലേക്കുള്ള വിവർത്തനം :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।അർത്ഥം : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು
ഉദാഹരണം :
ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.
പര്യായപദങ്ങൾ : ಅಹಂಕಾರ, ಒಣಪ್ರತಿಷ್ಠೆ, ಗರ್ವ, ದೊಡ್ಡಸ್ತಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ
ഉദാഹരണം :
ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.
പര്യായപദങ്ങൾ : ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಡೌಲು, ಸೊಕ್ಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ
ഉദാഹരണം :
ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.
പര്യായപദങ്ങൾ : ಅಹಂಕಾರ, ಗರ್ವ, ದರ್ಪ, ಸೊಕ್ಕು
മറ്റ് ഭാഷകളിലേക്കുള്ള വിവർത്തനം :
दर्प या दंभ से भरे होने की अवस्था या भाव।
आपकी दर्पिता के कारण मज़दूर काम छोड़कर चले गये।Overbearing pride evidenced by a superior manner toward inferiors.
arrogance, haughtiness, hauteur, high-handedness, lordliness