പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಛಾಯೆ എന്ന വാക്കിന്റെ അർത്ഥവും ഉദാഹരണവും.

ಛಾಯೆ   ನಾಮಪದ

അർത്ഥം : ಪ್ರಾಕೃತದ ಕಾವ ಸಂಗ್ರವನ್ನು ಸಂಸ್ಕೃತಕ್ಕೆ ಅನುವಾದ ಮಾಡುವುದು

ഉദാഹരണം : ಈ ಗ್ರಂಥದಲ್ಲಿ ಹಲವಾರು ಕವಿಗಳು ಬರೆದ ಕವಿತೆಗಳ ಛಾಯೆ ಇದೆ.


മറ്റ് ഭാഷകളിലേക്കുള്ള വിവർത്തനം :

प्राकृत के मजमून का संस्कृत अनुवाद।

इस ग्रंथ में गाथासप्तशत की गाथाओं की छाया भी हैं।
छाया

അർത്ഥം : ಪ್ರಕಾಶಮಾನವಾದ ಬೆಳಕಿನಲ್ಲಿ ಮೂಡುವ ವ್ಯಕ್ತಿ, ವಸ್ತುಗಳ ಅಂತಹದ್ದೇ ತದ್ರೂಪದ ಪ್ರತಿ ಆಕಾರ

ഉദാഹരണം : ಮಗುವು ತನ್ನ ನೆರಳನ್ನು ನೋಡಿ ಖುಷಿಗೊಂಡು ಆಟವಾಡುತ್ತಿತ್ತು.

പര്യായപദങ്ങൾ : ನೆರಳು


മറ്റ് ഭാഷകളിലേക്കുള്ള വിവർത്തനം :

किसी वस्तु पर प्रकाश पड़ने पर उसकी विपरित दिशा में उस वस्तु के अनुरूप बनी काली आकृति।

बच्चा अपनी परछाईं को देखकर प्रसन्न हो रहा है।
छाया, परछाईं, परछावाँ, परछाहीँ, प्रतिच्छाया, प्रतिछाया, साया

Shade within clear boundaries.

shadow

അർത്ഥം : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ഉദാഹരണം : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

പര്യായപദങ്ങൾ : ನೆರಳು, ಪ್ರತಿಬಿಂಬ


മറ്റ് ഭാഷകളിലേക്കുള്ള വിവർത്തനം :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

അർത്ഥം : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ഉദാഹരണം : ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

പര്യായപദങ്ങൾ : ನೆರಳು


മറ്റ് ഭാഷകളിലേക്കുള്ള വിവർത്തനം :

वह स्थान जहाँ धूप, प्रकाश आने में रूकावट हो।

पथिक छाया में आराम कर रहा है।
अनातय, छाँव, छाँह, छाया, साया

Relative darkness caused by light rays being intercepted by an opaque body.

It is much cooler in the shade.
There's too much shadiness to take good photographs.
shade, shadiness, shadowiness

അർത്ഥം : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ഉദാഹരണം : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

പര്യായപദങ്ങൾ : ಕಾಂತಿ, ಪ್ರತಿಬಿಂಬ, ಹೊಳಪು


മറ്റ് ഭാഷകളിലേക്കുള്ള വിവർത്തനം :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse