അർത്ഥം : ಛಾಯಾ ಚಿತ್ರ ಯಂತ್ರದಿಂದ ತೆಗೆದ ಭಾವಚಿತ್ರ
ഉദാഹരണം :
ಈ ವಿನಂತಿ ಪತ್ರದಲ್ಲಿ ನಿಮ್ಮ ಒಂದು ಭಾವಚಿತ್ರವನ್ನು ಅಂಟಿಸಿ
പര്യായപദങ്ങൾ : ಛಾಯಾ ಚಿತ್ರ, ಛಾಯಾ-ಚಿತ್ರ, ಫೋಟೋ, ಭಾವಚಿತ್ರ
മറ്റ് ഭാഷകളിലേക്കുള്ള വിവർത്തനം :
किसी वस्तु, व्यक्ति आदि का फोटोकैमरे से निकाला हुआ चित्र।
इस आवेदनपत्र पर अपना एक फोटो भी चिपका दीजिए।