പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಚೇಷ್ಟೆ എന്ന വാക്കിന്റെ അർത്ഥവും ഉദാഹരണവും.

ಚೇಷ್ಟೆ   ನಾಮಪದ

അർത്ഥം : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

ഉദാഹരണം : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

പര്യായപദങ്ങൾ : ನಿಂದೆ, ಪರಿಹಾಸ, ವಿನೋದ, ಹಣಕ


മറ്റ് ഭാഷകളിലേക്കുള്ള വിവർത്തനം :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

അർത്ഥം : ಜಿಗಿದಾಡುವ ಮತ್ತು ಹಾರುವ ಕ್ರಿಯೆ

ഉദാഹരണം : ರಜೆಯ ದಿನದಲ್ಲಿ ಮಕ್ಕಳು ತುಂಬಾ ಉಪದ್ರವನ್ನು ಮಾಡುತ್ತಾರೆ.

പര്യായപദങ്ങൾ : ಉಪದ್ರವ, ಕೀಟಲೆ, ಕೋಲಾಹಲ, ಜಿಗಿದಾಟ


മറ്റ് ഭാഷകളിലേക്കുള്ള വിവർത്തനം :

उछलने और कूदने की क्रिया।

छुट्टी के दिन बच्चे बहुत धमा-चौकड़ी करते हैं।
अवलुंपन, अवलुम्पन, आस्फालन, उछल कूद, उछल-कूद, उछलकूद, कूद-फाँद, कूद-फांद, कूदफाँद, कूदफांद, धमा-चौकड़ी, धमाचौकड़ी

Noisy and boisterous revelry.

whoopee

അർത്ഥം : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ഉദാഹരണം : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

പര്യായപദങ്ങൾ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


മറ്റ് ഭാഷകളിലേക്കുള്ള വിവർത്തനം :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

അർത്ഥം : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ഉദാഹരണം : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

പര്യായപദങ്ങൾ : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಜಗಳ, ತಂಟೆ, ತೀಟೆ


മറ്റ് ഭാഷകളിലേക്കുള്ള വിവർത്തനം :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

ಚೇಷ್ಟೆ   ಗುಣವಾಚಕ

അർത്ഥം : ಬಹಳ ಚೇಷ್ಟೆ ಮಾಡುವ

ഉദാഹരണം : ಚೇಷ್ಟೆ ಮಾಡುವ ಮಕ್ಕಳು ತುಂಬಾ ತೊಂದರೆಯನ್ನು ನೀಡುವರು.

പര്യായപദങ്ങൾ : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿಡಿಗೇಡಿ, ಕಿಡಿಗೇಡಿಯಂತ, ಕಿಡಿಗೇಡಿಯಂತಹ, ಕೀಟಲೆ, ಕೀಟಲೆಯಂತ, ಕೀಟಲೆಯಂತಹ, ಕುಚೇಷ್ಟೆ, ಕುಚೇಷ್ಟೆಯಂತ, ಕುಚೇಷ್ಟೆಯಂತಹ, ಚೇಷ್ಟೆಯಂತ, ಚೇಷ್ಟೆಯಂತಹ


മറ്റ് ഭാഷകളിലേക്കുള്ള വിവർത്തനം :

जो बहुत शरारत करता हो।

नटखट बच्चे लोगों को बहुत परेशान करते हैं।
उत्पाती, खुराफ़ाती, नटखट, बदमाश, मस्तीख़ोर, मस्तीखोर, शरारती, शैतान