അർത്ഥം : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
ഉദാഹരണം :
ಮೋಹನನು ನನಗೆ ಚೆನ್ನಾಗಿ ಗೊತ್ತು.
പര്യായപദങ്ങൾ : ಪೂರ್ಣವಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
ഉദാഹരണം :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
പര്യായപദങ്ങൾ : ವ್ಯವಸ್ಥಿತವಾಗಿ, ಸಮರ್ಪಕವಾಗಿ, ಸರಿಯಾಗಿ
മറ്റ് ഭാഷകളിലേക്കുള്ള വിവർത്തനം :
In a systematic or consistent manner.
They systematically excluded women.