അർത്ഥം : ಯುವುದೇ ವಸ್ತು ಮುಂತಾದವುಗಳಲ್ಲಿ ಇನ್ನೊಂದು ವಸ್ತು ಸಂಗತಿಯು ಸೇರಿಹೋಗುವುದು
ഉദാഹരണം :
ಭೂಮಿಯ ನೀರನ್ನು ಹೀರುವಿಕೆಯ ಗುಣದಿಂದಾಗಿ ಮಳೆ ಬಿದ್ದಾದ ನಂತರ ನೀರು ಹಿಂಗಿಹೋಗುತ್ತದೆ.
പര്യായപദങ്ങൾ : ಅವಶೋಷಣ, ಹೀರುವಿಕೆ
മറ്റ് ഭാഷകളിലേക്കുള്ള വിവർത്തനം :
(chemistry) a process in which one substance permeates another. A fluid permeates or is dissolved by a liquid or solid.
absorption, soaking up