അർത്ഥം : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ
ഉദാഹരണം :
ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
ഉദാഹരണം :
ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
മറ്റ് ഭാഷകളിലേക്കുള്ള വിവർത്തനം :
A solid substance in the form of tiny loose particles. A solid that has been pulverized.
powder, pulverisation, pulverization