പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಚೂರು-ಚೂರು ಮಾಡು എന്ന വാക്കിന്റെ അർത്ഥവും ഉദാഹരണവും.

ಚೂರು-ಚೂರು ಮಾಡು   ಕ್ರಿಯಾಪದ

അർത്ഥം : ಬಟ್ಟೆ, ಕಾಗದ, ಇಟ್ಟಿಗೆ, ಕಲ್ಲು ಇತ್ಯಾದಿ ವಸ್ತುಗಳನ್ನು ಅತಿ ಚಿಕ್ಕ ಚೂರುಗಳಾಗುವವರೆಗೆ ಹರಿಯುವ ಅಥವಾ ಒಡೆಯುವ ಪ್ರಕ್ರಿಯೆ

ഉദാഹരണം : ಅವನು ಕಲ್ಲುಗಳನ್ನು ಚೂರು ಚೂರುಗಳಾಗಿ ಒಡೆಯುತ್ತಿದ್ದಾನೆ.

പര്യായപദങ്ങൾ : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು, ನುಚ್ಚುನೂರಾಗು


മറ്റ് ഭാഷകളിലേക്കുള്ള വിവർത്തനം :

कपड़े, काग़ज आदि को काट, चीर, तोड़ या फाड़कर इस प्रकार टुकड़े-टुकड़े करना कि उसके तागे या सूत तक अलग-अलग हो जाएँ।

वह फटी चादर को तार-तार कर रही है ताकि वह उसका रस्सी बट सके।
तार तार कर देना, तार तार करना, तार-तार कर देना, तार-तार करना, धज्जियाँ उड़ाना

Break into many pieces.

The wine glass shattered.
shatter

അർത്ഥം : ಯಾವುದಾದರು ವಸ್ತು, ವಿಷಯ ಅಥವಾ ವ್ಯಕ್ತಿಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಪೂರ್ತಿಯಾಗಿ ಮತ್ತೆ ಪಡೆಯಲಾಗದ ಮಟ್ಟಕ್ಕೆ ಅಥವಾ ಮತ್ತೆ ಗಳಿಸಲಾಗದ ಮಟ್ಟಕ್ಕೆ ಬಿದ್ದುಹೋಗುವ ಪ್ರಕ್ರಿಯೆ

ഉദാഹരണം : ಈ ಘಟನೆಯಿಂದಾಗಿ ಕ್ರಿಕೆಟ್ ಆಟದ ಮೇಲಿರುವ ಜನರ ಅಭಿಪ್ರಾಯ ನುಚ್ಚುನೂರಾಯಿತು.

പര്യായപദങ്ങൾ : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು, ನುಚ್ಚುನೂರಾಗು


മറ്റ് ഭാഷകളിലേക്കുള്ള വിവർത്തനം :

दोषों या बुराइयों की इतने जोरों से चर्चा करना कि लोग उसे उसका वास्तविक स्वरूप समझकर उसके प्रति उपेक्षा या घृणा का व्यवहार करने लगें।

इस घटना ने क्रिकेट की छवि को तार-तार किया है।
तार तार कर देना, तार तार करना, तार-तार कर देना, तार-तार करना, धज्जियाँ उड़ाना

Express a totally negative opinion of.

The critics panned the performance.
pan, tear apart, trash