അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ
ഉദാഹരണം : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
മറ്റ് ഭാഷകളിലേക്കുള്ള വിവർത്തനം :हिन्दी
जिसकी नोक सूई के समान नुकीली हो।
അർത്ഥം : ತೀಕ್ಷಣವಾದ ಅಸ್ತ್ರ
ഉദാഹരണം : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
പര്യായപദങ്ങൾ : ತೀಕ್ಷಣವಾದ, ಮೊನಚಾದ, ಹರಿತವಾದ
മറ്റ് ഭാഷകളിലേക്കുള്ള വിവർത്തനം :हिन्दी English
पैनी धार वाला।
Having a sharp cutting edge or point.
അർത്ഥം : ಚುಚ್ಚುವಂತಹ ತುದಿಯುಳ್ಳ
ഉദാഹരണം : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
പര്യായപദങ്ങൾ : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
അർത്ഥം : ತೀಕ್ಷ್ಣತೆ ಹೊಂದಿರುವ
ഉദാഹരണം : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
जिसमें धार हो।
ഇൻസ്റ്റാൾ ചെയ്യുക