അർത്ഥം : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
ഉദാഹരണം :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
പര്യായപദങ്ങൾ : ನೋವಾಗುವ
മറ്റ് ഭാഷകളിലേക്കുള്ള വിവർത്തനം :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।അർത്ഥം : ಚುಚ್ಚುವಂಥ
ഉദാഹരണം :
ಸೂಜಿ ಚುಚ್ಚುವ ವಸ್ತು
പര്യായപദങ്ങൾ : ಚುಚ್ಚುವಂತ, ಚುಚ್ಚುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೋಡಿನಿಂದ ತಿವಿಯುವ (ಹಸು)
ഉദാഹരണം :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
പര്യായപദങ്ങൾ : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ
മറ്റ് ഭാഷകളിലേക്കുള്ള വിവർത്തനം :